ನಮ್ಮ ನಿಲುವು

  • ನಿಷ್ಪಕ್ಷಪಾತ, ನೇರ, ವಸ್ತುನಿಷ್ಠ ಸುದ್ದಿ ವರದಿ
  • ದೇಶ-ವಿದೇಶ, ಗ್ರಾಮ-ಜಿಲ್ಲೆ-ರಾಜಧಾನಿಗಳ ಸ್ವಾರಸ್ಯಕರ ಮಾಹಿತಿ
  • ಯುವಜನರಿಗೆ ಆಪ್ತವಾಗಿರುವ ವಿಷಯ ವಸ್ತುಗಳು
  • ಸುಲಭವಾಗಿ ಗ್ರಹಿಸಬಲ್ಲ ಸರಳ ವಾಕ್ಯಶೈಲಿ
  • ಹಲವು-ಹತ್ತನ್ನು ಒಂದೇ ಚೌಕಟ್ಟಿನಲ್ಲಿ ಹೇಳಬಯಸುವ ಚಿತ್ರಗಳು
  • ಪ್ರಸ್ತುತ ಹಾಗೂ ಜ್ವಲಂತ ಚರ್ಚೆಗಳಿಗೆ ಮುಕ್ತ ವೇದಿಕೆ
  • ಒಲ್ಲದವರನ್ನು ಮಣಿಸಿ ಸೋಲಿಸುವುದಕ್ಕಿಂತ, ತಣಿಸಿ ಮನಗೆಲ್ಲುವ ಇರಾದೆಯ ಲೇಖನ-ಅಂಕಣಗಳು
  • ನಮ್ಮೆಲ್ಲರ ವೈಯಕ್ತಿಕ ಹಿತಾಸಕ್ತಿಗಳಿಗಿಂತ ರಾಷ್ಟ್ರ ಮೊದಲು ಹಾಗೂ ರಾಷ್ಟ್ರಹಿತ ಮುಖ್ಯವೆಂಬ ದಿಟ್ಟ ನಿಲುವು.