Author Archives: Namma Namaskara

ಜಯನಗರ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್. ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಕಣಕ್ಕೆ

ಬೆಂಗಳೂರು: ಜಯನಗರದ ಮಾಜಿ ಶಾಸಕ ಬಿಎನ್ ವಿಜಯ್ ಕುಮಾರ್ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜಯನಗರ ವಿಧಾನಸಭಾ ಚುನಾವಣೆ ಜೂನ್ 11ರಂದು ನಿಗದಿಯಾಗಿದ್ದು, ಬಿಜೆಪಿಯಿಂದ ವಿಜಯ್ ಕುಮಾರ್ ಅವರ […] ಮುಂದೆ ಓದಿ »

ಐಪಿಎಲ್‌ ಕ್ವಾಲಿಫೈಯರ್‌ ಪಂದ್ಯ: ಸನ್‌‌ರೈಸರ್ಸ್‌‌ ವಿರುದ್ಧ ಚೆನೈ ತಂಡಕ್ಕೆ ರೋಚಕ ಗೆಲುವು

ಮುಂಬೈ: ಐಪಿಎಲ್‌ನ ಮೊದಲ ಕ್ವಾಲಿಫೈಯರ್‌ ಪಂದ್ಯ ರೋಚಕ ಅಂತ್ಯ ಕಂಡಿದೆ. ಸನ್‌‌ರೈಸರ್ಸ್‌‌ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌‌ 2 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಇಲ್ಲಿನ ವಾಂಖೆಡೆ ಕ್ರಿಕೆಟ್ […] ಮುಂದೆ ಓದಿ »

ಬಹುಮತ ಸಾಬೀತಿನ ನಂತರ ರೈತರ ಸಾಲ ಮನ್ನಾ ಬಗ್ಗೆ ಚಿಂತನೆ: ಹೆಚ್.ಡಿ ಕುಮಾರಸ್ವಾಮಿ

ಬೆಳ್ತಂಗಡಿ: ಪ್ರಮಾಣ  ವಚನ ಸ್ವೀಕರಿಸುವುದಕ್ಕೂ ಮುನ್ನ ಧರ್ಮಸ್ಥಳ, ಶೃಂಗೇರಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿರುವ ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರೈತರ ಸಾಲ ಮನ್ನಾ, ಎತ್ತಿನ ಹೊಳೆ ಯೋಜನೆ […] ಮುಂದೆ ಓದಿ »

ಸುಧಾರಿತ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿ ಉಡಾವಣೆ ಯಶಸ್ವಿ

ಬಾಲಾಸೋರ್: ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ. ಒಡಿಶಾದ ಚಾಂದಿಪುರ್ ನಲ್ಲಿ ಸೋಮವಾರ ಬೆಳಗ್ಗೆ ಸುಮಾರು 10.44ರ ಸಂದರ್ಭದಲ್ಲಿ ಮೊಬೈಲ್ ಲಾಂಚರ್ […] ಮುಂದೆ ಓದಿ »

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ‘ಬಂಗ ಬಿಭೂಷಣ’ ಪ್ರಶಸ್ತಿ

ಕೋಲ್ಕತ್ತಾ: ಭಾರತದ ಪ್ರಕ್ಯಾತ ಗಾಯಕಿ ಆಶಾ ಭೋಸ್ಲೆ ಅವರನ್ನು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪುರಸ್ಕಾರ  ಬಂಗ ಬಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಬದಲ್ಲಿ ಪಶ್ಚಿಮ […] ಮುಂದೆ ಓದಿ »

ರವೀಂದ್ರ ಜಡೇಜಾ ಪತ್ನಿ ರೀವಾ ಅವರ ಮೇಲೆ ಪೊಲೀಸ್‌ ಪೇದೆಯಿಂದ ಹಲ್ಲೆ

ಜಾಮ್‌ನಗರ: ಅಪಘಾತ ಪ್ರಕರಣವೊಂದರಲ್ಲಿ, ಭಾರತೀಯ ಕ್ರಿಕೆಟರ್‌ ರವೀಂದ್ರ ಜಡೇಜಾ ಅವರ ಪತ್ನಿ ರೀವಾ ಅವರ ಮೇಲೆ ಪೊಲೀಸ್‌ ಪೇದೆಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಜಾಮ್‌ನಗರದಲ್ಲಿ ರೀವಾ ಕಾರು ಮತ್ತು […] ಮುಂದೆ ಓದಿ »

ರಷ್ಯಾ ಮತ್ತು ಭಾರತದ ನಡುವಣ ಸಹಭಾಗಿತ್ವ ಬಲಿಷ್ಠಗೊಂಡಿದೆ: ಪ್ರಧಾನಿ ಮೋದಿ

ಸೋಚಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಆಯೋಜಿಸಿದ್ದ ಪ್ರಥಮ ಅನೌಪಚಾರಿಕ ಸಭೆಯಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಜತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ನರೇಂದ್ರ […] ಮುಂದೆ ಓದಿ »

ಶೆಡ್’ನಲ್ಲಿ ವಿ.ವಿ ಪ್ಯಾಟ್ ಯಂತ್ರ ಪತ್ತೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಆಯೋಗಕ್ಕೆ ಯಡಿಯೂರಪ್ಪ ಪತ್ರ

ಬೆಂಗಳೂರು: ಶೆಡ್‍ವೊಂದರಲ್ಲಿ ವಿ.ವಿ. ಪ್ಯಾಟ್ ಯಂತ್ರದ ಬಾಕ್ಸ್ ಗಳು ಪತ್ತೆಯಾಗಿರವುದು ಚುನಾವಣಾ ಅಕ್ರಮ ನಡೆದಿದೆ ಎನ್ನುವುದಕ್ಕೆ ನಿದರ್ಶನವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥ […] ಮುಂದೆ ಓದಿ »

ಕರ್ನಾಟಕದಲ್ಲಿ ಕಾಂಗ್ರೆಸ್‌‌- ಜೆಡಿಎಸ್‌‌ ಮೈತ್ರಿ ಜನಾದೇಶದ ವಿರುದ್ಧವಾಗಿದೆ: ಅಮಿತ್ ಷಾ

ನವದೆಹಲಿ: ಬಹುಮತ ಸಾಬೀತು ಪಡಿಸಲು ಬಿ.ಎಸ್‌‌.ಯಡಿಯೂರಪ್ಪ ರಾಜ್ಯಪಾಲರಿಂದ 7 ದಿನ ಸಮಯಾವಕಾಶ ಕೇಳಿದ್ದರು ಎಂದು ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಕಿಡಿಕಾರಿದ್ದಾರೆ. ನವದೆಹಲಿಯಲ್ಲಿ ನಡೆದ […] ಮುಂದೆ ಓದಿ »