ಚರ್ಚೆಯ ಚಾವಡಿ

ಲಿಂಗಾಯತ-ವೀರಶೈವರಿಗೆ ಪ್ರತ್ಯೇಕ ಧರ್ಮದ ಸರ್ಕಾರಿ ಮಾನ್ಯತೆ ಬೇಕೆ?

ಲಿಂಗಾಯತ-ವೀರಶೈವರಿಗೆ ಪ್ರತ್ಯೇಕ ಧರ್ಮದ ಸರ್ಕಾರಿ ಮಾನ್ಯತೆ ಬೇಕೆ? ಸರ್ಕಾರಿ ಮಾನ್ಯತೆ ಪಡೆದರಷ್ಟೇ ಧರ್ಮದ ಪ್ರತ್ಯೇಕತೆಯ ಸ್ವರೂಪಕ್ಕೆ ಸಾಮಾಜಿಕ ಮನ್ನಣೆ ದೊರೆತಂತೆಯೇ?  ಸರ್ಕಾರಿ ಮಾನ್ಯತೆಯಿಲ್ಲದಿದ್ದರೂ ಧರ್ಮವೊಂದರ ಪ್ರತ್ಯೇಕತೆ ಮತ್ತು ವಿಶೇಷತೆ ಸಾಕಾರವಾಗಿರಬಹುದೇ? […] ಮುಂದೆ ಓದಿ »