ಸಂಪಾದಕೀಯ

ಸುಪ್ರೀಂಕೋರ್ಟಿನ ಕಾವೇರಿ ನಿರ್ಣಯಕ್ಕೆ ನಾವು ಸಿದ್ಧರಿದ್ದೇವೆಯೇ?

ಮುಂದಿನ ಕೆಲವೇ ದಿನಗಳಲ್ಲಿ ಕಾವೇರಿ ಜಲವಿವಾದದ ಬಗೆಗಿನ ಸರ್ವೋಚ್ಛ ನ್ಯಾಯಾಲಯದ ನಿರ್ಣಯ ಹೊರಬೀಳಲಿದೆ. ಕಾವೇರಿ ನದಿನೀರು ಟ್ರಿಬ್ಯುನಲ್‍ನ ಅಂತಿಮ ಆದೇಶವನ್ನು ಪ್ರಶ್ನಿಸಿದ್ದ ಮೊಕದ್ದಮೆಯ ಹಲವಾರು ವರ್ಷಗಳ ನಂತರದಲ್ಲಿ ಇದೀಗ ಸರ್ವೋಚ್ಛ […] ಮುಂದೆ ಓದಿ »