ಸಿನಿಮಾ

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ‘ಬಂಗ ಬಿಭೂಷಣ’ ಪ್ರಶಸ್ತಿ

ಕೋಲ್ಕತ್ತಾ: ಭಾರತದ ಪ್ರಕ್ಯಾತ ಗಾಯಕಿ ಆಶಾ ಭೋಸ್ಲೆ ಅವರನ್ನು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಪುರಸ್ಕಾರ  ಬಂಗ ಬಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಬದಲ್ಲಿ ಪಶ್ಚಿಮ […] ಮುಂದೆ ಓದಿ »

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ರೇಸ್‌-3 ಸಿನಿಮಾ ಟ್ರೇಲರ್ ಬಿಡುಗಡೆ

ಮುಂಬೈ: ಬಾಲಿವುಡ್ ಸಿನಿ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಸಲ್ಮಾನ್ ಖಾನ್ ಅಭಿನಯದ ರೇಸ್‌-3 ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್‌‌‌ ಕೆಲವು ಖ್ಯಾತ ನಟ-ನಟಿಯರು ಅಭಿನಯಿಸಿರುವ ಸಿನಿಮಾ ಆ್ಯಕ್ಷನ್‌‌‌, ಪಂಚ್, […] ಮುಂದೆ ಓದಿ »

34 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ನಟಿ ಸರೋಜಾ ದೇವಿ ಮತ್ತು ಪುನೀತ್ ರಾಜ್’ಕುಮಾರ್

ಬೆಂಗಳೂರು: 9 ವರ್ಷಗಳ ನಂತರ ಹಿರಿಯ ನಟಿ ಸರೋಜಾ ದೇವಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ರಾಜ್’ಕುಮಾರ್ ಜತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ಬಹಳ ದಿನಗಳ ನಂತರ ತೆರೆ ಮೇಲೆ […] ಮುಂದೆ ಓದಿ »

ಮತದಾನ ಮಾಡಿದ ಪುನೀತ್ ರಾಜ್’ಕುಮಾರ್: ಎಲ್ಲರೂ ಓಟ್ ಮಾಡುವಂತೆ ಮನವಿ

ಬೆಂಗಳೂರು: ನಗರದಲ್ಲಿ ಸಿನಿಮಾ ತಾರೆಯರು ತಮ್ಮ ಹಕ್ಕು ಚಲಾಯಿಸಿದರು. ನಟರಾದ ಧ್ರುವ ಸರ್ಜಾ, ಪುನೀತ್‌ ರಾಜ್‌ಕುಮಾರ್, ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ತಮ್ಮ ಕ್ಷೇತ್ರದಲ್ಲಿ ಹಕ್ಕು ಚಲಾಯಿಸಿದರು. ಈ ವೇಳೆ […] ಮುಂದೆ ಓದಿ »

ಉದ್ಯಮಿ ಆನಂದ್‌ ಅಹುಜಾ ಕೈ ಹಿಡಿದ ನಟಿ ಸೋನಂ ಕಪೂರ್‌

ಮುಂಬೈ: ಬಾಲಿವುಡ್ ನಟಿ ಹಾಗೂ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್‌ ಮತ್ತು ಉದ್ಯಮಿ ಆನಂದ್‌ ಅಹುಜಾ ಅವರು ಮುಂಬೈನಲ್ಲಿ ಮಂಗಳವಾರ ಸಪ್ತಪದಿ ತುಳಿದಿದ್ದಾರೆ. ಬಾಂದ್ರಾದಲ್ಲಿರುವ ಸೋನಂ ಸಂಬಂಧಿ ಕವಿತಾ […] ಮುಂದೆ ಓದಿ »

ಫುಟ್‌ಪಾತ್ ಹೋಟೆಲ್’ನಲ್ಲಿ ಉಪಹಾರ ಸೇವಿಸಿ, ಬಿಜೆಪಿ ಪರ ಪ್ರಚಾರ ನಡೆಸಿದ ನಟ ಸುದೀಪ್

ಬಳ್ಳಾರಿ: ಫುಟ್‌ಪಾತ್ ಹೋಟೆಲ್’ನಲ್ಲಿ ಉಪಹಾರ ಸೇವಿಸುವ ಮೂಲಕ ನಟ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್‌ ರೆಡ್ಡಿ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ […] ಮುಂದೆ ಓದಿ »

ಚಲನಚಿತ್ರ ನಿರ್ದೇಶಕ ಪಿ.ಎನ್. ಸತ್ಯ ಅನಾರೋಗ್ಯದಿಂದ ನಿಧನ

ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪಿಎನ್ ಸತ್ಯ ಶನಿವಾರ ನಿಧನರಾಗಿದ್ದಾರೆ. ಸತ್ಯ ಅವರಿಗೆ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡಬಂದ […] ಮುಂದೆ ಓದಿ »

ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಪುನೀತ್ ರಾಜ್’ಕುಮಾರ್ ದಂಪತಿ

ಬೆಂಗಳೂರು: ಬಿಜೆಪಿ ಸಮಾವೇಶಕ್ಕಾಗಿ ನಗರಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿ ಅಶ್ವಿನಿ ಜೊತೆ ಭೇಟಿ […] ಮುಂದೆ ಓದಿ »

ಲಂಡನ್ನ ಪ್ರತಿಷ್ಠಿತ ಮ್ಯಾಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ ಮಹೇಶ್ ಬಾಬು ಮೇಣದ ಪ್ರತಿಮೆ

ಹೈದರಾಬಾದ್: ಮಹೇಶ್ ಬಾಬು ಅಭಿನಯದ ‘ಭರತ್ ಅನೇ ನೇನು’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಮಹೇಶ್ ಬಾಬು ಅಭಿಮಾನಿಗಳಿಗೊಂದು ಸಂತೋಷದ ಸುದ್ದಿ ಬಂದಿದೆ. ಲಂಡನ್ನ ಪ್ರತಿಷ್ಠಿತ ಮ್ಯಾಡಮ್ […] ಮುಂದೆ ಓದಿ »

ನಟ ಸಂಜಯ್‌‌ ದತ್ ಜೀವನಾಧಾರಿತ ‘ಸಂಜು’ ಚಿತ್ರದ ಟೀಸರ್ ಬಿಡುಗಡೆ

ಮುಂಬೈ: ಬಾಲಿವುಡ್ ನಟ ಸಂಜಯ್‌‌ ದತ್ ಜೀವನ ಚರಿತ್ರೆ ಆಧರಿಸಿ ತಯಾರಾಗುತ್ತಿರುವ ಸಿನಿಮಾ ‘ಸಂಜು’ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಸೃಷ್ಠಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ […] ಮುಂದೆ ಓದಿ »