ಸುದ್ದಿ ದಾಖಲೆ

ಕಾವೇರಿ ಕೊಳ್ಳದ ಹಾರಂಗಿ ಜಲಾಶಯ ಭರ್ತಿ: ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ-ರೈತರ ವಿರೋಧ

ಬೆಂಗಳೂರು: ಕಾವೇರಿ ಕಣಿವೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಆಲಮಟ್ಟಿ ಜಲಾಶಯಕ್ಕೆ  ಬರುವ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ […] ಮುಂದೆ ಓದಿ »

ಮುಂದುವರೆದ ಮುಂಗಾರು ಆರ್ಭಟ: ರಾಜ್ಯದ ಜಲಾಶಯಗಳ ಒಳಹರಿವು ಹೆಚ್ಚಳ

ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿಯಲ್ಲಿ ಮುಂಗಾರು ಮುಂದುವರೆದಿದ್ದು ಹಲವೆಡೆ ಭಾರಿ ಮಳೆಯಾಗಿದೆ ಹಾಗೂ ಕೊಡಗಿನ ಕೆಲವೆಡೆ ಭೂಕುಸಿತ ಉಂಟಾಗಿದೆ. ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡು, ಕೊಡಗು ಜಿಲ್ಲೆಯಲ್ಲಿ […] ಮುಂದೆ ಓದಿ »

14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ

ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಆಯ್ಕೆಯಾಗಿದ್ದಾರೆ. ಎಸ್‍್ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರು 7,02,644 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರು […] ಮುಂದೆ ಓದಿ »

ಹೊಸ ವಿನ್ಯಾಸದ ಕನ್ನಡ ಧ್ಜಜಕ್ಕೆ ಸರ್ಕಾರದಿಂದ ಸಮಿತಿ ರಚನೆ: ಧ್ವಜಕ್ಕೆ ಕಾನೂನಾತ್ಮಕ ಒಪ್ಪಿಗೆ ಪಡೆಯಲು ಪ್ರಯತ್ನ

ಬೆಂಗಳೂರು:  ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಚಿಹ್ನೆ ಮತ್ತು ಗುರುತು ಇರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ, ಧ್ವಜ ವಿನ್ಯಾಸ ಮಾಡಲು ಒಂಭತ್ತು ಮಂದಿಯ ಸಮಿತಿಯೊಂದನ್ನು ರಚಿಸಿದೆ. ಮಾತ್ರವಲ್ಲ ಇದಕ್ಕಾಗಿ ಕಾನೂನು […] ಮುಂದೆ ಓದಿ »

ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡು ಹಾಗೂ ಗೋಪಾಲ್ ಕೃಷ್ಣ ಗಾಂಧಿ

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಕೇಂದ್ರದ ಮಾಜಿ ಸಚಿವ ಎಂ.ವೆಂಕಯ್ಯನಾಯ್ಡು ಹಾಗೂ ಮಹಾತ್ಮಗಾಂಧೀಜಿಯವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 11 ಗಂಟೆಗೆ ಸಂಸತ್‍ನಲ್ಲಿ ಲೋಕಸಭೆ ಕಾರ್ಯದರ್ಶಿ […] ಮುಂದೆ ಓದಿ »

ಒರಿಸ್ಸಾದಲ್ಲಿ ಭಾರೀ ಮಳೆಗೆ ಪ್ರವಾಹ: ಜನಜೀವನ ಅಸ್ತವ್ಯಸ್ತ

ನವದೆಹಲಿ: ಒರಿಸ್ಸಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿದೆ. ಇನ್ನು ಭಾರೀ ಪ್ರವಾಹಕ್ಕೆ ರಾಯಗಢ ಜಿಲ್ಲೆಯಲ್ಲಿ ರೈಲ್ವೆ ಸೇತುವೆಯೇ ಕೊಚ್ಚಿ ಹೋಗಿದೆ. ರಾಯಗಢದ […] ಮುಂದೆ ಓದಿ »

ಸೋಮವಾರದಿಂದ ಲೋಕಸಭೆ ಕಲಾಪ: ಗಡಿ ವಿವಾದ ಮತ್ತು ಜಮ್ಮು-ಕಾಶ್ಮೀರ ವಿಚಾರವಾಗಿ ಪ್ರತಿಪಕ್ಷಗಳ ಚರ್ಚೆ

ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟು, ಕಾಶ್ಮೀರದಲ್ಲಿ ಮುಂದುವರೆದ ಭಯೋತ್ಪಾದಕರ ಅಟ್ಟಹಾಸ, ದೇಶದ ವಿವಿಧೆಡೆ ರೈತರ ಸರಣಿ ಆತ್ಮಹತ್ಯೆ, ಗೋರಕ್ಷಕರ ದೌರ್ಜನ್ಯ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತಿರುವಾಗಲೇ […] ಮುಂದೆ ಓದಿ »

ಈಶಾನ್ಯ ಭಾರತದಲ್ಲಿ ಭಾರೀ ಮಳೆ: ಪ್ರವಾಹದಿಂದ ಪರದಾಡುತ್ತಿರುವ ಜನ

ನವದೆಹಲಿ: ಭಾರೀ ಮಳೆಯಿಂದಾಗಿ ಈಶಾನ್ಯ ಭಾರತದ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೆರೆ ಪ್ರವಾಹದಿಂದ ಈಶಾನ್ಯ ಭಾರತದ 58 ಜಿಲ್ಲೆಗಳಿಗೆ ಹಾನಿಯುಂಟಾಗಿದ್ದು, ಸುಮಾರು 80 ಮಂದಿ ಮೃತಪಟ್ಟಿದ್ದಾರೆ […] ಮುಂದೆ ಓದಿ »

ಗಡಿಯಲ್ಲಿ ಚೀನಾ-ಪಾಕ್ ಕ್ಯಾತೆ: ಶಸ್ತ್ರಾಸ್ತ್ರ ಖರೀದಿಸಲು ಸೇನೆಗೆ ಸರ್ಕಾರ ಸೂಚನೆ

ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಪದೇ-ಪದೇ ಕದನ ವಿರಾಮ ಉಲ್ಲಂಘನೆ ಹಾಗೂ ಸಿಕ್ಕೀಂನಲ್ಲಿ ಚೀನಾ ನಡೆಸುತ್ತರುವ ಕ್ಯಾತೆಗೆ ದಿಟ್ಟ ಉತ್ತರ ನೀಡಲು ಸೇನೆ ಸಿದ್ದವಾಗುತ್ತಿದೆ. ಅತ್ಯಲ್ಪ ಸಮಯದಲ್ಲೇ ಸೇನೆಯನ್ನು […] ಮುಂದೆ ಓದಿ »

ಬಿಗಿ ಭದ್ರತೆಯಲ್ಲಿ ಮುಂದುವರೆದ ಅಮರನಾಥ ಯಾತ್ರೆ: ಚಾಲಕ ಸಲೀಂ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು

ನವದೆಹಲಿ: ಜಮ್ಮು-ಕಾಶ್ಮೀರದ  ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತರು ಯಾತ್ರೆ ಮುಂದುವರೆಸಿದ್ದಾರೆ. ಹೆಜ್ಜೆ-ಹೆಜ್ಜೆಗೂ […] ಮುಂದೆ ಓದಿ »