ಹಣಕಾಸು

ನಿಲ್ಲದ ಕಚ್ಛಾತೈಲ ಬೆಲೆ ಏರಿಕೆ: ಪೆಟ್ರೋಲ್ –ಡೀಸೆಲ್ ದರದಲ್ಲಿ ಹೆಚ್ಚಳ

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ನಿಯಂತ್ರಣ ತೆಗೆದ […] ಮುಂದೆ ಓದಿ »

ಕಚ್ಚಾತೈಲ ಬೆಲೆ ಏರಿಕೆ: ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಹೆಚ್ಚಳ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ 19 ದಿನಗಳಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಹೆಚ್ಚಿಸದಿದ್ದ ತೈಲ ಕಂಪನಿಗಳು ಮತದಾನ ಮುಗಿಯುತ್ತಿದ್ದಂತೆ ಬೆಲೆ ಏರಿಕೆ ಮಾಡಿವೆ. ಸರ್ಕಾರಿ ಸ್ವಾಮ್ಯದ […] ಮುಂದೆ ಓದಿ »

ಏಪ್ರಿಲ್ ತಿಂಗಳಲ್ಲಿ 1.03 ಲಕ್ಷ ಕೋಟಿ ರೂ. ಜಿಎಸ್’ಟಿ ಸಂಗ್ರಹ

ನವದೆಹಲಿ: ಕೇಂದ್ರ ಸರ್ಕಾರವು ಏಪ್ರಿಲ್ ತಿಂಗಳಲ್ಲಿ 1.03 ಲಕ್ಷ ಕೋಟಿ ರೂ.ಗಳ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಆದಾಯ ಸಂಗ್ರಹಿಸಿದೆ. ಇದರೊಂದಿಗೆ ಕಳೆದ ವರ್ಷ ಜುಲೈನಲ್ಲಿ ದೇಶಾದ್ಯಂತ ಜಾರಿಗೆ […] ಮುಂದೆ ಓದಿ »

ವಿದೇಶಿ ವಂತಿಗೆ ಬಗ್ಗೆ ಮಾಹಿತಿ ನೀಡದ ದೇಶದ ಪ್ರಮುಖ ಎನ್’ಜಿಒಗಳು: ಕೇಂದ್ರ ಗೃಹ ಇಲಾಖೆ

ನವದೆಹಲಿ: ಜೆಎನ್‍ಯು, ಇಗ್ನೌ, ಐಐಟಿ ದೆಹಲಿ ಮತ್ತು ಮದ್ರಾಸ್, ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಸೇರಿದಂತೆ ದೇಶದ 3,292 ಎನ್‍ಜಿಒಗಳು ಮತ್ತು ಸಂಸ್ಥೆಗಳು ತನ್ನ ವಾರ್ಷಿಕ ವಿದೇಶಿ ವಂತಿಗೆ, ದೇಣಿಗೆ ಮತ್ತು […] ಮುಂದೆ ಓದಿ »

ಎಟಿಎಂ, ಚೆಕ್’ಗಳ ಸೇವೆಗೂ ಶುಲ್ಕ ಸಾಧ್ಯತೆ: ಗ್ರಾಹಕರಿಗೆ ಜೇಬಿಗೆ ಕತ್ತರಿ

ನವದೆಹಲಿ: ಇಷ್ಟು ದಿನ ಉಚಿತ ಸೇವೆ ಒದಗಿಸುತ್ತಿದ್ದ ಬ್ಯಾಂಕ್’ಗಳು ಇನ್ನು ಮುಂದೆ, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬ್ಯಾಂಕ್ […] ಮುಂದೆ ಓದಿ »

ನಗದು ಕೊರತೆ ನೀಗಿಸಲು ಕೇಂದ್ರದಿಂದ ಕ್ರಮ: ದಿನದ 24 ಗಂಟೆಯೂ ನೋಟು ಮುದ್ರಣ

ನವದೆಹಲಿ: ಎಟಿಎಂ ಮತ್ತು ಬ್ಯಾಂಕ್’ಗಳಲ್ಲಿ ನಗದು ಕೊರತೆಯಿಂದಾಗಿ ದೇಶದ 10ಕ್ಕೂ ಹೆಚ್ಚು ರಾಜ್ಯಗಳು ಸಮಸ್ಯೆ ಎದುರಿಸುತ್ತಿದ್ದು, ಇದೀಗ ನಗದು ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ನೋಟು ಮುದ್ರಿಸುವ ನಾಲ್ಕು […] ಮುಂದೆ ಓದಿ »

500 ರುಪಾಯಿ ಮುಖಬೆಲೆ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧಾರ

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಕೆಲ ದಿನಗಳಿಂದ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 500 ರುಪಾಯಿ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲು […] ಮುಂದೆ ಓದಿ »

ಪ್ರಮುಖ ನಗರಗಳ ಎಟಿಎಂಗಳಲ್ಲಿ ನಗದು ಕೊರತೆ: ಜನರ ಪರದಾಟ

ನವದೆಹಲಿ: ದೇಶದ ಪ್ರಮುಖ ನಗರಗಳಾದ ಹೈದರಾಬಾದ್‌, ಬೆಂಗಳೂರು, ವಾರಾಣಸಿ, ವಡೋದರ, ಭೋಪಾಲ್‌, ಪಟ್ನಾ, ದಿಲ್ಲಿಯ ಕೆಲವು ಪ್ರದೇಶಗಳು ಸೇರಿದಂತೆ ದೇಶದ ಹಲವು ನಗರಗಳ ಎಟಿಎಂಗಳಲ್ಲಿ ಹಣ ಳಾಲಿಯಾಗಿದ್ದು, ಸಾಮಾನ್ಯ ಜನರು […] ಮುಂದೆ ಓದಿ »

ತೈಲ ಬೆಲೆ ಏರಿಸದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಕೆಲ ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಗಗನಕ್ಕೇರಿದ್ದು ಗ್ರಾಹಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಪೆಟ್ರೋಲ್‌, ಡೀಸೆಲ್ […] ಮುಂದೆ ಓದಿ »

ಮೆಟ್ರೊ ನಿಲ್ದಾಣಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ

ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 66 ಎಟಿಎಂಗಳನ್ನು ತೆರೆಯಲಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯೊ […] ಮುಂದೆ ಓದಿ »